অর্থ : ಯಾರೋ ಒಬ್ಬರು ಆಡಿದ ಮಾತಿಗೆ ಕೋಪಿಸಿಕೊಂಡು ಹೋಗುವುದು
উদাহরণ :
ಅಮ್ಮ ಮುಖ ತಿರುಗಿಸಿ ಕೂತ ಮಗುವನ್ನು ಸಮಾಧಾನ ಮಾಡುತ್ತಿದ್ದರು.
সমার্থক : ಮುಖ ತಿರುಗಿಸಿದ, ಮುಖ ತಿರುಗಿಸಿದಂತ, ಮುಖ ತಿರುಗಿಸಿದಂತಹ, ಮುಖ ತಿರುವಿದ, ಮುಖ ತಿರುವಿದಂತ, ಮುಖ-ತಿರುಗಿಸಿದಂತ, ಮುಖ-ತಿರುಗಿಸಿದಂತಹ, ಮುಖ-ತಿರುವಿದಂತ, ಮುಖ-ತಿರುವಿದಂತಹ
অন্যান্য ভাষায় অনুবাদ :