পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಕ್ತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಕ್ತಿ   ನಾಮಪದ

অর্থ : ಋಣದಿಂದ ಮುಕ್ತಿ

উদাহরণ : ಸಾಹುಕಾರನ ಋಣದಿಂದ ನಮಗೆ ಈ ಜನ್ಮದಲ್ಲಿ ಮುಕ್ತಿ ಸಿಗುವುದಿಲ್ಲ.


অন্যান্য ভাষায় অনুবাদ :

ऋण से मुक्ति।

साहूकार के ऋण से हमारा उद्धार इस जनम में नहीं हो सकता।
उद्धार

অর্থ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

উদাহরণ : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

সমার্থক : ಅಮರ, ಅಮರತ್ವ, ಬಿಡುಗಡೆ, ಮೋಕ್ಷ


অন্যান্য ভাষায় অনুবাদ :

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

অর্থ : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ

উদাহরণ : ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.

সমার্থক : ಬಿಡುಗಡೆ


অন্যান্য ভাষায় অনুবাদ :

दूर करने या हटाने की क्रिया।

हनुमानजी अपने भक्तों के संकट का मोचन करते हैं।
अवमोचन, उन्मोचन, मोचन

The act of liberating someone or something.

freeing, liberation, release

অর্থ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

উদাহরণ : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

সমার্থক : ಬಂಧನ ಮುಕ್ತಿ, ಬಂಧನವಿಮೋಚನೆ, ಬಿಡುಗಡೆ, ವಿಮೋಚನೆ, ಸ್ವಾತಂತ್ರ್ಯ


অন্যান্য ভাষায় অনুবাদ :

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom

অর্থ : ಬಿಡಿಸಿಕೊಳ್ಳುವ ಕ್ರಿಯೆ

উদাহরণ : ಒತ್ತೆ ಇಟ್ಟಿರುವ ಆಭರಣಗಳನ್ನು ಬಿಡುಗಡೆಗೊಳಿಸಲು ನನ್ನ ಹತ್ತಿರ ಹಣವಿಲ್ಲ.

সমার্থক : ಬಂಧನ ಮುಕ್ತಿ, ಬಂಧನದ-ಮುಕ್ತಿ, ಬಂಧನಮುಕ್ತಿ, ಬಿಡಿಸಿಕೊಳ್ಳಲು ಬಿಡುಗಡೆ


অন্যান্য ভাষায় অনুবাদ :

छुड़ाने की क्रिया।

मेरे पास अपने गहने की छुड़ाई के लिए पर्याप्त पैसे नहीं हैं।
छुड़ाई, बंधन मुक्ति, बंधन-मुक्ति, बंधनमुक्ति

অর্থ : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು

উদাহরণ : ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.

সমার্থক : ಅವಕಾಶ, ಬಿಡುಗಡೆ


অন্যান্য ভাষায় অনুবাদ :

वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।

परीक्षा में कैलक्यूलेटर के उपयोग की छूट है।
छूट

Freedom of choice.

Liberty of opinion.
Liberty of worship.
Liberty--perfect liberty--to think or feel or do just as one pleases.
At liberty to choose whatever occupation one wishes.
liberty