অর্থ : ಆರೋಪ, ದೋಷ ಮುಂತಾದವುಗಳಿಂದ ಬಿಡುಗಡೆ ಹೊಂದು ಅಥವಾ ಮುಕ್ತರಾಗುವ ಪ್ರಕ್ರಿಯೆ
উদাহরণ :
ಸೋಮಾರ ಪೇಟೆಯ ಜನಪ್ರಿಯ ಗೂಂಡಗಳು ನೆನ್ನೆ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ
সমার্থক : ಬಂಧಮುಕ್ತಗೊಳಿಸು, ಬಿಡುಗಡೆಯಾಗು
অন্যান্য ভাষায় অনুবাদ :
অর্থ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
উদাহরণ :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
সমার্থক : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತಿಗೊಳಿಸು, ರಕ್ಷಿಸು
অন্যান্য ভাষায় অনুবাদ :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।