অর্থ : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ
উদাহরণ :
ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.
অন্যান্য ভাষায় অনুবাদ :
অর্থ : ಮುಂದೆ ಇರುವಂತಹ
উদাহরণ :
ನಮ್ಮ ಮುಂದಿರುವ ಮನೆಯವರ ಮನೆಯಲ್ಲಿ ಒಂದು ಸಾವಾಗಿದೆ.
সমার্থক : ಮುಂದಿರುವಂತ, ಮುಂದಿರುವಂತಹ
অন্যান্য ভাষায় অনুবাদ :
सामने रहने वाला।
हमारे अभ्युपित पड़ोसी बड़े दिलचस्प इंसान हैं।