অর্থ : ಮನೆ ಅಥವಾ ಕಾರ್ಖಾನೆಗಳಲ್ಲಿ ಖರ್ಚಾಗುವ ವಿದ್ಯುತನ್ನು ಅಳತೆ ಮಾಡಲು ಹಾಕಿರುವ ಯಂತ್ರ
উদাহরণ :
ನನ್ನ ಮನೆಯಲ್ಲಿ ಎರಡು ವಿದ್ಯುತ್ ಮೀಟರ್ ಇದೆ.
সমার্থক : ವಿದ್ಯುತ್ ಮೀಟರ್
অন্যান্য ভাষায় অনুবাদ :
घरों या कारख़ानों आदि में खर्च होनेवाली बिजली नापने का यंत्र।
मेरे घर में दो मीटर लगे हैं।অর্থ : ಉದ್ದವನ್ನು ಅಳತೆ ಮಾಡುವ ಒಂದು ಸಾಧನ
উদাহরণ :
ಕುರ್ತ ಹೊಲಿಯಲು ಮುಕ್ಕಾಲು ಮೀಟರ್ ಬಟ್ಟೆ ಬೇಕು.
অন্যান্য ভাষায় অনুবাদ :
অর্থ : ಮನೆಗೆ ಬಿಟ್ಟ ನೀರನ್ನು ಅಳತೆ ಮಾಡುವ ಒಂದು ಯಂತ್ರ
উদাহরণ :
ನೀರಿನ ಮೀಟರ್ ಕೆಟ್ಟು ಹೋಗಿದೆ.
সমার্থক : ನೀರಿನ ಮೀಟರ್
অন্যান্য ভাষায় অনুবাদ :
Meter for measuring the quantity of water passing through a particular outlet.
water meter