অর্থ : ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ
উদাহরণ :
ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.
সমার্থক : ನಿರ್ದೇಶನ, ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ದರ್ಶನ, ಮಾರ್ಗ-ನಿರ್ದೇಶಕರು, ಮಾರ್ಗನಿರ್ದೇಶಕರು
অন্যান্য ভাষায় অনুবাদ :
कठिनाई आदि से निकलने या किसी कार्य आदि को करने के निमित्त मार्ग सुझाने की क्रिया।
शीला एक बहुत बड़े विद्वान के मार्ग दर्शन में अपना शोध कर रही है।অর্থ : ಮಾರ್ಗ ತೋರಿಸುವ ಕೆಲಸ
উদাহরণ :
ಸರಿಯಾದ ಮಾರ್ಗದರ್ಶನ ಮಾಡಿವುದರಿಂದ ಪ್ರಗತಿಯಲ್ಲಿ ನೆರವಾಗುವುದು.
সমার্থক : ಪಥ ತೋರಿಸುವವ, ಮಾರ್ಗ ತೋರಿಸುವವ, ಮಾರ್ಗ ದರ್ಶನ, ಮಾರ್ಗ-ದರ್ಶನ, ಹಾದಿ ತೋರಿಸುವವ, ಹಾದಿ ನಿರ್ದೇಶಕ, ಹಾದಿನಿದೇಶಕ
অন্যান্য ভাষায় অনুবাদ :
रास्ता दिखाने का कार्य।
सही मार्गदर्शन उन्नति में सहायक होता है।অর্থ : ಪರಾಮರ್ಶೆ ಮಾಡುವ ಕ್ರಿಯೆ
উদাহরণ :
ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು
সমার্থক : ಸಲಹೆ
অন্যান্য ভাষায় অনুবাদ :
परामर्श देने की क्रिया।
विद्यालय में काउन्सलिंग के समय सभी नये विद्यार्थी उपस्थित थे।Something that provides direction or advice as to a decision or course of action.
counsel, counseling, counselling, direction, guidance