পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾದಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾದಕ   ನಾಮಪದ

অর্থ : ಅಫೀಮಿನ ಜತೆ ಒಂದು ಮಾದಕ ಪದಾರ್ಥವನ್ನು ಸೇರಿಸಿ ಮಾಡುವರು ಅದನ್ನು ತಂಬಾಕುವಿನ ಹಾಗೆ ಬಳಕೆ ಮಾಡುವುದು

উদাহরণ : ಮಾದಕದಂತಹ ನಶೆ ಏರುವ ಪದಾರ್ಥವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ.

সমার্থক : ಅಮಲೇರಿಸುವ


অন্যান্য ভাষায় অনুবাদ :

अफीम की सत से बननेवाला एक मादक पदार्थ, जिसे तम्बाकू की तरह पीते हैं।

मदक जैसी नशीली चीज़ों का सेवन नहीं करना चाहिए।
मदक

ಮಾದಕ   ಗುಣವಾಚಕ

অর্থ : ನಿಶೆಯನ್ನು ಏರಿಸುವಂತಹದ್ದು

উদাহরণ : ಮಾದಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಹಾನಿಯಾಗುತ್ತದೆ.

সমার্থক : ಅಮಲೇರಿಸುವ, ಅಮಲೇರಿಸುವಂತ, ಅಮಲೇರಿಸುವಂತಹ, ನಶೆಯೇರಿಸುವ, ನಶೆಯೇರಿಸುವಂತ, ನಶೆಯೇರಿಸುವಂತಹ, ಮತ್ತೇರಿಸುವ, ಮತ್ತೇರಿಸುವಂತ, ಮತ್ತೇರಿಸುವಂತಹ, ಮಾದಕವಾದ, ಮಾದಕವಾದಂತ, ಮಾದಕವಾದಂತಹ


অন্যান্য ভাষায় অনুবাদ :

नशा लानेवाला।

मादक द्रव्यों के सेवन से बचना चाहिए।
नशीला, नशेदार, मादक, मादन, मादनीय

Characteristic of or containing alcohol.

Alcoholic drinks.
alcoholic