অর্থ : ನಿರಂತರವಾಗಿ ಮಾತನಾಡುತ್ತಿರುವುದು
উদাহরণ :
ಅವನು ನನ್ನೊಂದಿಗೆ ಮಾತಾಡುತ್ತಿರುವ ಕಾರಣ ಅವರ ಕಡೆಯ ಬಸ್ಸನ್ನು ತಪ್ಪಿಸಿಕೊಂಡನು.
সমার্থক : ಮಾತಾಡುತ್ತಿರುವ, ಮಾತಾಡುತ್ತಿರುವಂತ, ಮಾತಾಡುತ್ತಿರುವಂತಹ, ಮಾತಿನಲ್ಲ ಪ್ರವೃತ್ತನಾದಂತಹ, ಮಾತಿನಲ್ಲಿ ಪ್ರವೃತ್ತನಾದ, ಮಾತಿನಲ್ಲಿ ಪ್ರವೃತ್ತನಾದಂತ, ಮಾತಿನಲ್ಲಿ ಮುಳುಗಿದ, ಮಾತಿನಲ್ಲಿ ಮುಳುಗಿದಂತ, ಮಾತಿನಲ್ಲಿ ಮುಳುಗಿದಂತಹ, ಮಾತಿನಲ್ಲಿ-ಪ್ರವೃತ್ತನಾದಂತ, ಮಾತಿನಲ್ಲಿ-ಪ್ರವೃತ್ತನಾದಂತಹ, ಮಾತಿನಲ್ಲಿ-ಮುಳುಗಿದಂತಹ
অন্যান্য ভাষায় অনুবাদ :