পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾತನಾಡದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾತನಾಡದ   ಗುಣವಾಚಕ

অর্থ : ಏನನ್ನೂ ಹೇಳದೆ ಇರುವಂತಹ ಅಥವಾ ಪ್ರತಿಕ್ರಿಯೆಯನ್ನು ಮಾಡದಂತಹ

উদাহরণ : ಜನರು ಮುಕದರ್ಶಕ ಸಿಪಾಯಿಗಳ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.

সমার্থক : ಮೂಕದರ್ಶಕ, ಮೂಕದರ್ಶಕನಾದ, ಮೂಕದರ್ಶಕನಾದಂತ, ಮೂಕದರ್ಶಕನಾದಂತಹ

অর্থ : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ

উদাহরণ : ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.

সমার্থক : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದಂತ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗ, ಮೂಗನಾದ, ಮೂಗನಾದಂತ, ಮೂಗನಾದಂತಹ


অন্যান্য ভাষায় অনুবাদ :

जिसमें बोलने की शक्ति न हो।

गूँगा व्यक्ति इशारे से कुछ कह रहा था।
अनबोल, अनबोला, अबोल, अवचन, गूँगा, गूंगा, निर्वाक्य, बेजबान, बेज़बान, बेज़ुबान, बेजुबान, मूक

Lacking the power of human speech.

Dumb animals.
dumb

অর্থ : ತನ್ನ ಸುಖ-ದುಃಖಗಳನ್ನು ಪ್ರಕಟಗೊಳಿಸದಂತಹ

উদাহরণ : ಮಾತನಾಡದ ಸೋಹನ್ ನೆನ್ನ ಆತ್ಮಹತ್ಯೆಯನ್ನು ಮಾಡಿಕೊಂಡ.

সমার্থক : ಮಾತನಾಡದಂತ, ಮಾತನಾಡದಂತಹ


অন্যান্য ভাষায় অনুবাদ :

अपना सुख-दुख प्रगट न करने वाला।

अनबोल सोहन ने कल फाँसी लगा ली।
अनबोल, अनबोला

অর্থ : ಯಾರೊಂದಿಗೆ ಮಾತನಾಡುವುದು ಉಚಿತವಲ್ಲವೋ ಅಥವಾ ಯಾರೊಂದಿಗೆ ಮಾತನಾಡುವುದಿಲ್ಲವೋ

উদাহরণ : ಅವರಿಗೆ ಮಾತನಾಡಿಸದ ವ್ಯಕ್ತಿಯ ಮುಖ ಕೂಡ ನೋಡುವುದಕ್ಕೆ ಇಷ್ಟವಿಲ್ಲ.

সমার্থক : ಮಾತನಾಡದಂತ, ಮಾತನಾಡದಂತಹ, ಮಾತನಾಡಿಸದ, ಮಾತನಾಡಿಸದಂತ, ಮಾತನಾಡಿಸದಂತಹ


অন্যান্য ভাষায় অনুবাদ :

जिससे बात करना उचित न हो।

उसे अवाच्य व्यक्ति का मुँह भी देखना पसंद नहीं।
अवाच्य