পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾಣಿಕ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾಣಿಕ್ಯ   ನಾಮಪದ

অর্থ : ನವ ರತ್ನದಲ್ಲಿನ ಒಂದು ರತ್ನ

উদাহরণ : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

সমার্থক : ಅನರ್ಘ್ಯರತ್ನ, ಅರುಣೋಫಲ, ರತ್ನ, ವಜ್ರ, ವೈಡೂರ್ಯ, ಶೋಣಿತಫಲ, ಸ್ಫಟಿಕ


অন্যান্য ভাষায় অনুবাদ :

A transparent deep red variety of corundum. Used as a gemstone and in lasers.

ruby

অর্থ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ

উদাহরণ : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು

সমার্থক : ಮಣಿ, ರತ್ನ, ವಜ್ರ


অন্যান্য ভাষায় অনুবাদ :

हीरा, पन्ना, मोती आदि रत्न समूह।

राजमुकुट में जवाहिरात जड़े हैं।
जवाहरात, जवाहिरात

A precious or semiprecious stone incorporated into a piece of jewelry.

gem, jewel, precious stone

অর্থ : ಮಾಣಿಕ್ಯ ರತ್ನ ಮುಂತಾದವುಗಳ ಸಣ್ಣ ತುಂಡು ಅಥವಾ ಕಣ

উদাহরণ : ಸಿಂಹಾಸನ ಮಾಣಿಕ್ಯದಿಂದ ಶೋಭಾಯಮಾನವಾಗಿ ಕಾಣುತ್ತಿದೆ.

সমার্থক : ರತ್ನ ಕಣ, ರತ್ನ-ಕರಣ, ರತ್ನಕಣ


অন্যান্য ভাষায় অনুবাদ :

माणिक आदि रत्नों का बहुत छोटा टुकड़ा या कण।

सिंहासन रत्नकणों से विभूषित है।
चुनी, चुन्नी, रत्नकण

A transparent piece of ruby that has been cut and polished and is valued as a precious gem.

ruby

অর্থ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ

উদাহরণ : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.

সমার্থক : ಮಣಿ, ರತ್ನ, ವಜ್ರ


অন্যান্য ভাষায় অনুবাদ :

बहुमूल्य चमकीले खनिज पदार्थ जो आभूषणों आदि में जड़े जाते हैं।

हीरा, पन्ना, मोती आदि रत्न हैं।
अब्धिसार, अर्णव, जवाहर, जवाहिर, जौहर, नग, नगीना, रतन, रत्न, रेजा

A precious or semiprecious stone incorporated into a piece of jewelry.

gem, jewel, precious stone