পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾಡು   ಕ್ರಿಯಾಪದ

অর্থ : ಜನರು ವಿದ್ಯಾಭ್ಯಾಸ ಮಾಡಿ ಒಂದು ಹಂತಕ್ಕೆ ತಲುಪುವ ಪ್ರಕ್ರಿಯೆ

উদাহরণ : ನನ್ನ ತಂದೆ ನನ್ನನ್ನು ಓದಿಸಿ ಒಂದು ಸ್ಥಾನಕ್ಕೆಇಲ್ಲಿಯ ವರೆಗೂ ಬರುವಂತೆ ಮಾಡಿದ್ದಾರೆ.


অন্যান্য ভাষায় অনুবাদ :

किसी विषय में किसी के बराबर कर देना।

मेरे पिता ने मुझे पढ़ा-लिखाकर यहाँ तक पहुँचाया।
पहुँचाना, पहुंचाना

Cause to come into a particular state or condition.

Long hard years of on the job training had brought them to their competence.
Bring water to the boiling point.
bring

অর্থ : ಉನ್ನತಿ ಅಥವಾ ಅವನತಿಯಲ್ಲು ಸಹಾಯ ಮಾಡುವ ಪ್ರಕ್ರಿಯೆ

উদাহরণ : ಅನುಶಾಸನಗಳು ನಮ್ಮನು ಮಹಾ ವ್ಯಕ್ತಿಗಳಾಗಿ ಮಾಡುತ್ತದೆ.


অন্যান্য ভাষায় অনুবাদ :

* उन्नति या अवनति में सहायता करना।

अनुशासन हमें महान बनाता है।
बनाना

Favor the development of.

Practice makes the winner.
make

অর্থ : ಹುದುಗು ಬರುವಂತೆ ಮಾಡುವ ಪ್ರಕ್ರಿಯೆ

উদাহরণ : ಒಳ್ಳೆಯ ಸಾರಾಯಿ ಮಾಡಲು ಹಣ್ಣುಗಳ ರಸವನ್ನು ಹೆಚ್ಚು ಸಮಯದ ವರೆಗೂ ಕಿಣ್ವಕರಣ ಮಾಡುತಾರೆ.

সমার্থক : ಕಿಣ್ವಕರಣ, ಹುದುಗು ಬರುವಂತೆ ಮಾಡು


অন্যান্য ভাষায় অনুবাদ :

* ऐसा करना कि किण्वन हो।

अच्छी शराब बनाने के लिए फलों के रस का एक लंबे समय तक किण्वन कराओ।
किण्वन करना

Cause to undergo fermentation.

We ferment the grapes for a very long time to achieve high alcohol content.
The vintner worked the wine in big oak vats.
ferment, work

অর্থ : ಯಾವುದೇ ಘಟನೆ ಇತ್ಯಾದಿ ಘಟಿಸುವ ಕಾರಣ ಅದರ ಫಲಿತಾಂಶದ ರೂಪ ಹೊರಬರುವ ಪ್ರಕ್ರಿಯೆ

উদাহরণ : ನಾನು ಯಾವುದೇ ಚಮತ್ಕಾರ ಮಾಡಿಲ್ಲ.


অন্যান্য ভাষায় অনুবাদ :

* कोई घटना आदि घटने का कारण होना या परिणाम के रूप में आना या होना।

मैंने कोई चमत्कार नहीं किया।
करना

Cause to happen or to occur as a consequence.

I cannot work a miracle.
Wreak havoc.
Bring comments.
Play a joke.
The rain brought relief to the drought-stricken area.
bring, make for, play, work, wreak

অর্থ : ಯಾವುದಾದರೊಂದು ಕ್ರಿಯೆಯನ್ನು ನಡೆಸುವ ಪ್ರಕ್ರಿಯೆ

উদাহরণ : ನಾನೀಗಲೇ ಈ ಕೆಲಸವನ್ನು ಮಾಡುತ್ತೇನೆ.

সমার্থক : ಕಾರ್ಯಮಾಡು, ಕೆಲಸಮಾಡು


অন্যান্য ভাষায় অনুবাদ :

किसी कार्य को करना।

यह काम करने के बाद मैं आपका काम करूँगा।
जल्दी-जल्दी हाथ चलाओ।
अंजाम देना, करना, काम करना, कार्य करना, हाथ चलाना

Exert oneself by doing mental or physical work for a purpose or out of necessity.

I will work hard to improve my grades.
She worked hard for better living conditions for the poor.
work

অর্থ : ಯಾವುದೋ ಒಂದು ಪರಿಸ್ಥಿ ಉಂಟಾಗುವಂತೆ ಮಾಡುವ ಅಥವಾ ಯಾವುದೋ ಭಾವನೆ ಹುಟ್ಟುವಂತೆ ಮಾಡುವ ಪ್ರಕ್ರಿಯೆ

উদাহরণ : ನೀವು ಒಂದು ದೊಡ್ಡ ತಪ್ಪನ್ನೇ ಮಾಡುತ್ತಿದ್ದೀರ.


অন্যান্য ভাষায় অনুবাদ :

* करना या कुछ ऐसा करना जिससे कोई अवस्था आदि बन जाए या कोई भाव आदि उत्पन्न हो।

आप एक बहुत बड़ी गलती कर रहे हैं।
करना

Carry out or commit.

Make a mistake.
Commit a faux-pas.
make

অর্থ : ವಾಸ ಸ್ಥಾನವನ್ನು ನಿರ್ಮಾಣ ಮಾಡು

উদাহরণ : ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.

সমার্থক : ಕಟ್ಟು, ತಯಾರಿ ಮಾಡು, ನಿರ್ಮಾಣ ಮಾಡು


অন্যান্য ভাষায় অনুবাদ :

आवास स्थान बनाना।

किसी तरह उसने इस शहर में एक झोपड़ी बनाई थी।
छाना, तैयार करना, निर्माण करना, निर्मित करना, बनाना

অর্থ : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ

উদাহরণ : ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ

সমার্থক : ತಯಾರಿಸು


অন্যান্য ভাষায় অনুবাদ :

* किसी धातु को आकार देना या उपयुक्त बनाना या सुधारना या उन्नत बनाना।

वह लोहे से कोई विशेष उपकरण बना रहा है।
तैयार करना, बनाना

Shape, form, or improve a material.

Work stone into tools.
Process iron.
Work the metal.
process, work, work on

অর্থ : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ

উদাহরণ : ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.

সমার্থক : ತಯಾರಿಸು


অন্যান্য ভাষায় অনুবাদ :

* कुछ काम, वस्तु आदि के लिए उपयुक्त होना।

सागौन की लकड़ी से कुर्सी, मेज आदि बनते हैं।
तैयार होना, बनना

Be suitable for.

Wood makes good furniture.
make

অর্থ : ಉಪಯೋಗಕ್ಕೆ ಬರುವ ವಸ್ತುಗಳ ಬಗೆಗೆ ಚಿಂತನೆ ಮಾಡುವ ಪ್ರಕ್ರಿಯೆ

উদাহরণ : ಅಗ್ಗದ ಬೆಲೆಯಿಂದ ಪಾರಾಗಲು ಅವಳು ಹೊಸ ಉಪಾಯವನ್ನು ಮಾಡಿದಳು.


অন্যান্য ভাষায় অনুবাদ :

ध्यान में लाना विशेषकर उपयोग करने के लिए।

उसने महँगाई से बचने के लिए एक नई तरकीब निकाली है।
निकालना

অর্থ : ಅತುರ ಆತುರವಾಗಿ ಮಾಡುವ ಪ್ರಕ್ರಿಯೆ

উদাহরণ : ಮಗು ಮನಸ್ಸಿಲ್ಲದೆ ತಮ್ಮ ಮನೆಕೆಲಸವನ್ನು ಮಾಡಿದರು

অর্থ : ಯಾರೋ ಒಬ್ಬರಿಗೆ ನಿಶ್ಚಿತ ಗುಣ ನೀಡುವ ಅಥವಾ ಗುಣ ಅಥವಾ ಲಕ್ಷಣಗಳನ್ನು ಯುಕ್ತ ಪಡಿಸುವ ಪ್ರಕ್ರಿಯೆ

উদাহরণ : ನನ್ನನ್ನು ಮೂರ್ಖನಾಗಿ ಮಾಡಲು ಬರಬೇಡ.


অন্যান্য ভাষায় অনুবাদ :

* किसी को निश्चित गुण देना या गुणों या लक्षणों से युक्त करना।

इसको एक बड़ा मुद्दा मत बनाओ।
बनाना

Give certain properties to something.

Get someone mad.
She made us look silly.
He made a fool of himself at the meeting.
Don't make this into a big deal.
This invention will make you a millionaire.
Make yourself clear.
get, make

অর্থ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

উদাহরণ : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

সমার্থক : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ರಚಿಸು


অন্যান্য ভাষায় অনুবাদ :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

অর্থ : ಬಾಡಿಗೆಗೆ ವಾಹವನ್ನು ತೆಗೆದು ಕೊಳ್ಳುಅಥವಾ ಮಾಡಿಕೊ

উদাহরণ : ನಾವೇಲ್ಲರೂ ವಿದ್ಯಾಲಯಕ್ಕೆ ಹೋಗುವುದಕ್ಕಾಗಿ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡೆವು.

সমার্থক : ಮಾಡಿಕೊ, ಮಾಡಿಕೊಳ್ಳು ಬಾಡಿಗೆಗೆ ತೆಗೊ


অন্যান্য ভাষায় অনুবাদ :

भाड़े पर सवारी ठहराना या लेना।

हम लोगों ने विद्यालय जाने के लिए एक टैक्सी की।
करना

Engage for service under a term of contract.

We took an apartment on a quiet street.
Let's rent a car.
Shall we take a guide in Rome?.
charter, engage, hire, lease, rent, take

অর্থ : ಒಂದು ನಿಶ್ಚಿತ ಅಥವಾ ವಿಷೇಶ ರೀತಿಯಲ್ಲಿ ವ್ಯವಹಾರ ಮಾಡುವುದು

উদাহরণ : ನೀವು ನನ್ನನ್ನು ಪ್ರಸನ್ನನಾಗುವಂತೆ ಮಾಡಿದಿರಿ.


অন্যান্য ভাষায় অনুবাদ :

* एक निश्चित या विशेष तरीके से व्यवहार करना।

आपने मुझे प्रसन्न किया।
इसे सतर्कता के साथ करो।
करना

Mount or put up.

Put up a good fight.
Offer resistance.
offer, provide, put up

ಮಾಡು   ನಾಮಪದ

অর্থ : ಮಾತನಾಡು ಅಥವಾ ಹೇಳುವಂತಹ ಶಕ್ತಿ

উদাহরণ : ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.

সমার্থক : ನುಡಿ, ವಚನ, ವಾಣಿ


অন্যান্য ভাষায় অনুবাদ :

बोलने या बातचीत करने की शक्ति।

कहते हैं कि सात वर्ष के गूँगे विष्णु आरोड़ा को गुरु की कृपा से वाणी मिली।
वाचा, वाणी

Possession of the qualities (especially mental qualities) required to do something or get something done.

Danger heightened his powers of discrimination.
ability, power

অর্থ : ಮಾಡುವ ಕೆಲಸ

উদাহরণ : ಹೊಸ ಬೀಗವನ್ನು ಮಾಡುವ ಕೆಲಸಕ್ಕೆ ಒಂದು ಗಂಟೆಯಾಗುತ್ತದೆ.


অন্যান্য ভাষায় অনুবাদ :

बनवाने का काम।

साइकिल की बनवाई में एक घंटे लग गए।
बनवाई

The act that results in something coming to be.

The devising of plans.
The fashioning of pots and pans.
The making of measurements.
It was already in the making.
devising, fashioning, making