অর্থ : ಅವನೊಬ್ಬ ದೊಡ್ಡ ಮೂರ್ಖ
উদাহরণ :
ಸಮಾಜದಲ್ಲಿ ಮಹಾಮೂರ್ಖರಿಗೇನು ಕಮ್ಮಿಯಿಲ್ಲ.
সমার্থক : ಅತೀ ಮೂರ್ಖ, ಅನಾಗರೀಕ, ದೊಡ್ಡ ಮೂರ್ಖ, ಮಹಾ ಮೂರ್ಖ
অন্যান্য ভাষায় অনুবাদ :
वह जो बहुत बड़ा मूर्ख हो।
समाज में महामूर्खों की कमी नहीं है।অর্থ : ಅತೀ ಪದ್ದ ಅಥವಾ ಮೂರ್ಖ
উদাহরণ :
ಪಂಡಿತರು ಮಹಾಮೂರ್ಖ ಕಾಳಿದಾಸನ ವಿವಾಹವನ್ನು ಅದ್ದೂರಿಯಿಂದ ಮಾಡಿದರು.ಅವನಿಗೆ ಯಾವ ಕೆಲಸವನ್ನೂ ಕೊಡಬೇಡ, ಅವನೊಬ್ಬ ಮಹಾಮೂರ್ಖ.
সমার্থক : ಅತಿಮೂರ್ಖ, ಅತಿಮೂರ್ಖನಾದ, ಅತಿಮೂರ್ಖನಾದಂತ, ಅತಿಮೂರ್ಖನಾದಂತಹ, ಮಹಾಮೂರ್ಖನಾದ, ಮಹಾಮೂರ್ಖನಾದಂತ, ಮಹಾಮೂರ್ಖನಾದಂತಹ
অন্যান্য ভাষায় অনুবাদ :
जो बहुत बड़ा मूर्ख या नासमझ हो।
पंडितों ने महामूर्ख कालीदास का विवाह विद्योत्मा से करा दिया।