পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮರೆವು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮರೆವು   ನಾಮಪದ

অর্থ : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ

উদাহরণ : ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.

সমার্থক : ನೆನಪಳಿವು, ಮರಗುಳಿ, ಮರೆತುಬಿಡುವುದು, ಮರೆತುಹೋಗುವುದು, ವಿಸ್ಮರಣೆ, ವಿಸ್ಮೃತಿ


অন্যান্য ভাষায় অনুবাদ :

भूलने की अवस्था या भाव।

वे अपने भुलक्कड़पन की कथा बखान करते नहीं थकते।
अपस्मृति, भुलक्कड़पन, भुलक्कड़ी

Preoccupation so great that the ordinary demands on attention are ignored.

absentmindedness

অর্থ : ಮರೆವಿನ ಅವಸ್ಥೆ ಅಥವಾ ಭಾವ

উদাহরণ : ಮರೆವಿನ ಕಾರಣದಿಂದಾಗಿ ವಸ್ತುವನ್ನು ಹುಡುಕಿದರು ಸಿಗುತ್ತಿಲ್ಲ.

সমার্থক : ಜ್ಞಾಪಕದಲ್ಲಿ ಇಲ್ಲದಿರುವುದು, ನೆನಪಿನಲ್ಲಿ ಇಲ್ಲದ್ದು, ಮರವು, ಮರೆಯುವಿಕೆ, ಸ್ಮರಣೆಯಲ್ಲಿ ಇಲ್ಲದ್ದು


অন্যান্য ভাষায় অনুবাদ :

भूलने की अवस्था या भाव।

भूल के कारण चीज़ें ढूँढने पर नहीं मिलती हैं।
अस्मरण, प्रस्मृति, भूल, विस्मरण, विस्मृति

Partial or total loss of memory.

He has a total blackout for events of the evening.
amnesia, blackout, memory loss

অর্থ : ಅಸಾಮದಾನದ ಕಾರಣದಿಂದ ಕೆಲಸವನ್ನು ಲೆಕ್ಕಿಸದೆ ಸುಮ್ಮನೆ ಇರುವುದು ಅಥವಾ ಅದರ ಕಡೆ ಗಮನ ಕೊಡೆದೆ ಇರುವುದು

উদাহরণ : ನೀವು ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿಇಟ್ಟುಕೊಂಡಿದ್ದರೆ ಕೆಲಸ ಮಾಡಲು ಮರೆತು ಹೋಗುತ್ತಿರಲಿಲ್ಲ.

সমার্থক : ಕೆಲಸ ಮರೆತುಹೋಗುವುದು, ಕೆಲಸವನ್ನು ಮರೆತುಮಾಡದಿರುವುದು


অন্যান্য ভাষায় অনুবাদ :

असावधानता के कारण कार्य के किसी अंग पर ध्यान न जाने या उसके रह जाने की क्रिया।

अगर आप दिमाग स्थिर रखते तो यह छूट नहीं होती।
गफलत, ग़फ़लत, चूक, छूट

A mistake resulting from neglect.

omission, skip