অর্থ : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ
উদাহরণ :
ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.
সমার্থক : ಮರಾಠಿ ಭಾಷೆ
অন্যান্য ভাষায় অনুবাদ :
भारत के महाराष्ट्र राज्य की भाषा।
कई सालों से मुम्बई में रहने के कारण वह मराठी बोल लेता है।অর্থ : ಮಹಾರಾಷ್ಟ್ರದಲ್ಲಿ ನೆಲೆಸಿರುವ
উদাহরণ :
ಸಂತ ತುಕಾರಾಮ್ ಅವರು ಮರಾಠಿ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದರು.
সমার্থক : ಮಹಾರಾಷ್ಟ್ರೀ
অন্যান্য ভাষায় অনুবাদ :
जो महाराष्ट्र का मूल या स्थानांतरित निवासी हो और जिसे वहाँ की संस्कृति, धर्म, भाषा आदि विरासत में मिली हुई हो।
संत तुकाराम का मराठी लोगों पर अधिक प्रभाव है।অর্থ : ಮಹಾರಾಷ್ಟ್ರದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
উদাহরণ :
ರಾಜಕಾರಣಿಗಳು ಪಾರಂಪರಿಕವಾಗಿ ಬಂದ ಮರಾಠಿ ವೇಶ ಭೂಷಣಗಳನ್ನು ತೊಟ್ಟು ವೇದಿಕೆ ಮೇಲೆ ಆಗಮಿಸಿದರು.
অন্যান্য ভাষায় অনুবাদ :
महाराष्ट्र का या वहाँ के निवासी, भाषा, संस्कृति इत्यादि से संबंधित।
मराठी साहित्य बहुत विकसित है।অর্থ : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ
উদাহরণ :
ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.
সমার্থক : ಮರಾಠಿ ಭಾಷೆ, ಮರಾಠಿ-ಭಾಷೆ, ಮರಾಠಿಭಾಷೆ
অন্যান্য ভাষায় অনুবাদ :
जिनकी मातृभाषा मराठी हो।
तात्यापारा में मराठी लोगों की बहुलता है।