অর্থ : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ
উদাহরণ :
ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.
সমার্থক : ನೆನಪಳಿವು, ಮರೆತುಬಿಡುವುದು, ಮರೆತುಹೋಗುವುದು, ಮರೆವು, ವಿಸ್ಮರಣೆ, ವಿಸ್ಮೃತಿ
অন্যান্য ভাষায় অনুবাদ :
भूलने की अवस्था या भाव।
वे अपने भुलक्कड़पन की कथा बखान करते नहीं थकते।Preoccupation so great that the ordinary demands on attention are ignored.
absentmindednessঅর্থ : ಪ್ರಾಯಶಃ ಮರೆಯುವ ಸ್ವಭಾವವಿರುವ ವ್ಯಕ್ತಿ
উদাহরণ :
ರಾಮನು ತುಂಬಾ ದೊಡ್ಡ ಮರಗುಳಿ, ಅವನು ಯಾವಾಗಲೂ ಏನಾದರೊಂದನ್ನು ಮರೆತುಬಿಡುತ್ತಾನೆ.
সমার্থক : ಮರೆಯುವ ಸ್ವಭಾವದವ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಸದಾ ಏನನ್ನಾದರೂ ಮರುಯುತ್ತಿರುವುದೇ ಅವರ ಸ್ವಭಾವ
উদাহরণ :
ಪ್ರತಿಮ ಬಾಲ್ಯದಿಂದಲೇ ಮರಗುಳಿಯಾಗಿದ್ದಾಳೆ.
অন্যান্য ভাষায় অনুবাদ :