অর্থ : ಮನೆಯ ಅಥವಾ ಮನೆಗೆ ಸಂಬಂಧಿಸಿದ
উদাহরণ :
ಮನೆಯ ಕೆಲಸದಿಂದಾಗಿ ನನಗೆ ಓದಲು ಸಮಯವೇ ದೊರೆಯುವುದಿಲ್ಲ.
সমার্থক : ಗೃಹ ಸಂಬಂಧಿಯಾದ, ಗೃಹ-ಸಂಬಂಧಿ, ಗೃಹದ, ಮನೆಗೆ ಸಂಬಂಧಿಸಿದ, ಮನೆಯ
অন্যান্য ভাষায় অনুবাদ :
घर का या घर से संबंधित।
घरेलू कामकाज से कभी फुर्सत ही नहीं मिलती कि मैं कुछ पढ़ सकूँ।