অর্থ : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ
উদাহরণ :
ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.
সমার্থক : ಮಣ್ಣಿನ ಮನೆ, ಮರುಳು ಕೋಟೆ
অন্যান্য ভাষায় অনুবাদ :
অর্থ : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು
উদাহরণ :
ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು
অন্যান্য ভাষায় অনুবাদ :
অর্থ : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
উদাহরণ :
ನಮ್ಮ ಮನೆ ತುಂಬಾ ಚಿಕ್ಕದು.
সমার্থক : ಆಲಯ, ಗೃಹ, ಧಾಮ, ನಿಲಯ, ಸದನ
অন্যান্য ভাষায় অনুবাদ :
A dwelling that serves as living quarters for one or more families.
He has a house on Cape Cod.অর্থ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
উদাহরণ :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
সমার্থক : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆತನ, ಸಂಸಾರ
অন্যান্য ভাষায় অনুবাদ :
অর্থ : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ
উদাহরণ :
ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.
সমার্থক : ಆಶ್ರಯ, ಇರುವ ಸ್ಥಳ, ನಿವಾಸ
অন্যান্য ভাষায় অনুবাদ :
किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।
राज्यपाल निवास इसी मार्ग पर है।The official house or establishment of an important person (as a sovereign or president).
He refused to live in the governor's residence.অর্থ : ರೋಗ ಮುಂತಾದವುಗಳ ಮೂಲ ಕಾರಣ
উদাহরণ :
ಕೋಳಕು ಎನ್ನುವುದು ರೋಗಗಳ ಮನೆಯಾಗಿದೆ.
অন্যান্য ভাষায় অনুবাদ :