অর্থ : ಯಾವುದೋ ಒಂದರಿಂದ ಮನಸ್ಸು ನಡುಗುವುದು ಅಥವಾ ಅತಿ ದುಃಖಿಸುವುದು
উদাহরণ :
ಇಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ನಡುಕ ಹುಟ್ಟಿಸುವ ಘಟನೆಗಳು ನಡೆಯುತ್ತಾ ಇರುತ್ತದೆ.
সমার্থক : ಮನಸ್ಸನ್ನು ನಡುಗಿಸುವ
অন্যান্য ভাষায় অনুবাদ :
जिससे दिल दहल जाय या अति दुखदायी।
यहाँ आए दिन दिल दहलानेवाले हादसे होते रहते हैं।