সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಎರಡು ಘಟನೆಗಳ ನಡುವಿನ ಸಮಯ
উদাহরণ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?
সমার্থক : ಅಂತರ, ನಡು, ನಡುವಣ, ಮಧ್ಯೆ
অন্যান্য ভাষায় অনুবাদ :हिन्दी
दो घटनाओं आदि के बीच का समय।
অর্থ : ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತಹ ಎರಡು ಬಿಂದುಗಳ ಅಥವಾ ಸಂಖ್ಯೆಗಳ ಮಧ್ಯದಲ್ಲಿರುವಂತಹ
উদাহরণ : ನಮ್ಮ ಭೂಮಂಡಲದ ಮಧ್ಯದ ಬಿಂದುವನ್ನು ಸಮಭಾಜಕ ರೇಖೆ ಎಂದು ಕರೆಯುತ್ತಾರೆ.
সমার্থক : ಮಧ್ಯದಂತ, ಮಧ್ಯದಂತಹ, ಮಧ್ಯಮ
অন্যান্য ভাষায় অনুবাদ :हिन्दी English
परस्पर विपरीत दिशाओं में स्थित दो बिंदुओं या संख्याओं के ठीक बीचों-बीच का।
Relating to or constituting the middle value of an ordered set of values (or the average of the middle two in a set with an even number of values).
ইনস্টল