পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮದುವೆಯಾಗದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮದುವೆಯಾಗದ   ನಾಮಪದ

অর্থ : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ

উদাহরণ : ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.

সমার্থক : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದಂತ, ಮದುವೆಯಾಗದಂತಹ


অন্যান্য ভাষায় অনুবাদ :

अविवाहित होने की अवस्था या भाव।

गरीब और जवान लड़की का कुँआरापन उसकी माँ के लिए पीड़ादायक होता है।
कुँआरापन, कुँवारापन

ಮದುವೆಯಾಗದ   ಗುಣವಾಚಕ

অর্থ : ಯಾರಿಗೆ ವಿವಾಹವಾಗಿಲ್ಲವೋ

উদাহরণ : ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.

সমার্থক : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದಂತ, ಮದುವೆಯಾಗದಂತಹ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ


অন্যান্য ভাষায় অনুবাদ :

जिसका विवाह न हुआ हो।

अविवाहित पुरुष ही इस पद के उम्मीदवार हो सकते हैं।
अनब्याहा, अनूढ़, अपरिणीत, अविवाहित, कँवारा, कुँआरा, कुँवारा, कुंवार, क्वाँरा, क्वारा, ग़ैर शादीशुदा, गैर शादीशुदा, बिनब्याहा

Not married or related to the unmarried state.

Unmarried men and women.
Unmarried life.
Sex and the single girl.
Single parenthood.
Are you married or single?.
single, unmarried