অর্থ : ನಿಯಂತ್ರಣದಲ್ಲಿ ಇಲ್ಲದಿರುವ
উদাহরণ :
ಮದವೇರಿದ ಆನೆಯನ್ನು ಹಿಡಿಯಲು ಪ್ರಯತ್ನ ನಡೆಯುತ್ತಿದೆ.
সমার্থক : ಉನ್ನತ್ತವಾದ, ಮಧಹತ್ತದ
অন্যান্য ভাষায় অনুবাদ :
Marked by uncontrolled excitement or emotion.
A crowd of delirious baseball fans.অর্থ : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ
উদাহরণ :
ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.
সমার্থক : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದ, ಮದದ, ಮದವೇರಿದಂತ, ಮದವೇರಿದಂತಹ
অন্যান্য ভাষায় অনুবাদ :