অর্থ : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ
উদাহরণ :
ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.
সমার্থক : ಮನೆ, ಮರುಳು ಕೋಟೆ
অন্যান্য ভাষায় অনুবাদ :
অর্থ : ಮಣ್ಣಿನಿಂದ ಮಾಡಿರುವಂತಹ ಮನೆ
উদাহরণ :
ರಮೇಶನು ಮಣ್ಣಿನ ಮನೆಯಲ್ಲಿ ವಾಸವಾಗಿದ್ದಾನೆ.
সমার্থক : ಮಣ್ಣಿನ-ಮನೆ
অন্যান্য ভাষায় অনুবাদ :