অর্থ : ಯಾವುದೋ ಒಂದು ಗುಣದ ಕಾರಣದಿಂದಾಗಿ ಹಲವಾರು ವಸ್ತುಗಳು ಮಣಿಯುವುದು
উদাহরণ :
ಚಪ್ಪರ ಹೊದಿಸಲು ಮರದ ತೆಳುವಾದ ಟೊಂಗೆಗಳನ್ನು ಬಾಗಿಸಲಾಗುತ್ತದೆ.
সমার্থক : ಬಾಗುವಿಕೆ, ಮಣಿಯುವಿಕೆ, ಮುರುಕ
অন্যান্য ভাষায় অনুবাদ :
The tendency of a body to return to its original shape after it has been stretched or compressed.
The waistband had lost its snap.