অর্থ : ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು
উদাহরণ :
ಅವಳು ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಾಳೆ.
অন্যান্য ভাষায় অনুবাদ :
A piece of furniture that provides a place to sleep.
He sat on the edge of the bed.অর্থ : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ
উদাহরণ :
ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.
অন্যান্য ভাষায় অনুবাদ :
অর্থ : ಒಂದು ಪ್ರಕಾರದ ದೊಡ್ಡ ಚಾರಣ
উদাহরণ :
ಮಂಚದ ಮೇಲೆ ಅಮ್ಮ ಮಗುವನ್ನು ಮಲಗಿಸುತ್ತಿದ್ದರು
অন্যান্য ভাষায় অনুবাদ :
A piece of furniture that provides a place to sleep.
He sat on the edge of the bed.