অর্থ : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು
উদাহরণ :
ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.
সমার্থক : ಮಂಗಳ ಗೀತೆ
অন্যান্য ভাষায় অনুবাদ :
অর্থ : ಯಾವುದೇ ಕೆಲಸವನ್ನು ಅನುಷ್ಟಾನಕಾರ್ಯರೂಪಕ್ಕೆ ತರುವ ಮುನ್ನ ಹಾಡುವ ಗೀತೆ
উদাহরণ :
ಮದುವೆಯ ಸಮಯದಲ್ಲಿ ಮಂಗಳಕರ ಹಾಡುಗಳನ್ನು ಹಾಡುವರು.
সমার্থক : ಮಂಗಳ-ಹಾಡು, ಮಂಗಳಕರ ಹಾಡು, ಮಂಗಳಕರಹಾಡು, ಮಂಗಳಹಾಡು
অন্যান্য ভাষায় অনুবাদ :