অর্থ : ಮಂಗಳ ಕಾರ್ಯಗಳ ಸಂದರ್ಭದಲ್ಲಿ ಪೂಜೆ ಮಾಡುವುದಕ್ಕಾಗಿ ನೀರು ತುಂಬಿ ಇಟ್ಟಿರುವಂತಹ ಕಳಸ
উদাহরণ :
ವಿವಾಹದ ಸಮಯದಲ್ಲಿ ಮಂಗಳ ಕಳಸವನ್ನು ಸ್ಥಾಪನೆ ಮಾಡುತ್ತಾರೆ.
সমার্থক : ಮಂಗಲ ಕಳಸ, ಮಂಗಲ ಕೊಡ, ಮಂಗಲ ಬಿಂದಿಗೆ, ಮಂಗಲ-ಕಳಸ, ಮಂಗಲ-ಕೊಡ, ಮಂಗಲ-ಬಿಂದಿಗೆ, ಮಂಗಳ ಕಳಸ, ಮಂಗಳ ಬಿಂದಿಗೆ, ಮಂಗಳ-ಕಳಸ, ಮಂಗಳ-ಕೊಡ, ಮಂಗಳ-ಬಿಂದಿಗೆ
অন্যান্য ভাষায় অনুবাদ :