অর্থ : ಭೌಗೋಳಿಕ ಘಟನೆಗಳ ಕಾರಣದಿಂದ ಉಂಟಾಗುವಂತಹ ಉಪದ್ರವ
উদাহরণ :
ನದಿಗಳ ಏರುವಿಕೆಯು ಒಂದು ಪ್ರಾಕೃತಿಕ ಉಪದ್ರವ.
সমার্থক : ಪ್ರಾಕೃತಿ-ಉತ್ಪಾತ, ಪ್ರಾಕೃತಿಕ ಉತ್ಪಾತ, ಪ್ರಾಕೃತಿಕ ಉಪದ್ರವ, ಪ್ರಾಕೃತಿಕ-ಉಪದ್ರವ, ಭೌತಿಕ ಸಂಕಟ, ಭೌತಿಕ-ಇಕ್ಕಟ್ಟು, ಭೌತಿಕ-ಸಂಕಟ
অন্যান্য ভাষায় অনুবাদ :