পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭೌತಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭೌತಿಕ   ನಾಮಪದ

অর্থ : ಅ ಭೂ-ವಿಜ್ಞಾನದಲ್ಲಿ ಭೌತಕ ಸಿದ್ಧಾಂಗಳ ಪ್ರಯೋಗವನ್ನು ಮಾಡಿ ಪೃಥ್ವಿಯ ಗುಣ-ಧರ್ಮಗಳ ಅಧ್ಯಯನವನ್ನು ಮಾಡಲಾಗುತ್ತದೆ

উদাহরণ : ಅವರಿಗೆ ಭೂ-ಭೌತಿಕತೆಯು ತುಂಬಾ ರೋಚಕದ ವಿಷಯ.

সমার্থক : ಪಂಚಭೂತಾತ್ಮಕ, ಪೃಥ್ವಿಗೆ ಸಂಬಂಧಿಸಿದ, ಭೂ-ಭೌತಿಕ


অন্যান্য ভাষায় অনুবাদ :

वह भू-विज्ञान जिसमें भौतिक सिद्धांतों का प्रयोग करके पृथ्वी के गुण-धर्मों का अध्ययन किया जाता है।

उसके लिए भू-भौतिकी बहुत ही रोचक विषय है।
भू भौतिकी, भू-भौतिकी, भूभौतिकी

Geology that uses physical principles to study properties of the earth.

geophysical science, geophysics

ಭೌತಿಕ   ಗುಣವಾಚಕ

অর্থ : ಪಂಚಭೂತಗಳಿಂದಾಗಿರುವಂತಹ

উদাহরণ : ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.

সমার্থক : ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ


অন্যান্য ভাষায় অনুবাদ :

पंचभूतों का बना हुआ।

यह भौतिक शरीर मृत्यु पश्चात् पुनः पंचभूतों में मिल जाएगा।
पार्थिव, भौतिक

অর্থ : ಚೇತನರಹಿತವಾದ ಅಥವಾ ಜೀವವಿರದ

উদাহরণ : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

সমার্থক : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ


অন্যান্য ভাষায় অনুবাদ :

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल

অর্থ : ಪಂಚಭೂತಗಳ ಜೊತೆ ಸಂಬಂಧ ಇಟ್ಟುಕೊಂಡಿರುವವ

উদাহরণ : ಈ ಶರೀರದ ನಿರ್ಮಾಣ ಪಂಚಭೂತ ತತ್ವಗಳಿಂದ ಆಗಿರುವುದು.

সমার্থক : ಪಂಚಭೂತ


অন্যান্য ভাষায় অনুবাদ :

पंचभूत से संबंध रखनेवाला।

इस शरीर का निर्माण पंचभौतिक तत्वों से हुआ है।
अधिभौतिक, पंचतत्वीय, पंचभूतीय, पंचभौतिक, भौतिक