অর্থ : ಪರಸ್ಪರ ಮುಖಾಮುಖಿಯಾಗುವುದು
উদাহরণ :
ನಾಳೆ ಮಧ್ಯಾಹ್ನಕ್ಕೆ ನಮ್ಮ ಭೇಟಿ ನಿಗಧಿಯಾಗಿದೆ.
অন্যান্য ভাষায় অনুবাদ :
অর্থ : ಜೊತೆಯಲ್ಲಿ ಇರುವ ಕ್ರಿಯೆ
উদাহরণ :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
সমার্থক : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಸಂಪರ್ಕ, ಸಹಚರ, ಸಹವಾಸ
অন্যান্য ভাষায় অনুবাদ :
The state of being with someone.
He missed their company.অর্থ : ಯಾವುದಾದರೂ ವಿಶೇಷ ಉದ್ದೇಶಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು
উদাহরণ :
ನೆರೆ ಸಂತ್ರಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಕಾತುರಿಸುತ್ತಿದ್ದಾರೆ.
অন্যান্য ভাষায় অনুবাদ :
किसी विशेष कार्य के लिए एक स्थान से दूसरे स्थान तक जाने की क्रिया।
प्रधानमंत्री भूकंप ग्रस्त इलाकों के दौरे पर गए हैं।The act of visiting in an official capacity (as for an inspection).
visitঅর্থ : ಯಾವುದೋ ವಿಶೇಷ ಕೆಲಸಕ್ಕೋಸ್ಕರ ಕೆಲವರು ಒಂದೇ ಕಡೆ ಬಂದು ಸೇರುವ ಕ್ರಿಯೆ
উদাহরণ :
ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋಗುತ್ತಿರುವೆ.
সমার্থক : ಕಾಣಲು, ನೋಡಲು, ಸಂಧಿಸುವುದು
অন্যান্য ভাষায় অনুবাদ :
অর্থ : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ
উদাহরণ :
ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.
অন্যান্য ভাষায় অনুবাদ :