অর্থ : ಗೋಡೆ ಮೊದಲಾದವುಗಳ ಮೇಲೆ ವಿಶೇಷ ಶೈಲಿಯಲ್ಲಿ ಬರೆದಿರುವಂತಹ ಚಿತ್ರ
উদাহরণ :
ಕೆಲವು ಅರಮನೆಗಳಲ್ಲಿ ಭಿತ್ತಿಚಿತ್ರಗಳನ್ನು ನೋಡಬಹುದು.
সমার্থক : ಭಿತ್ತಿ-ಚಿತ್ರ, ಭಿತ್ತಿಚಿತ್ರ
অন্যান্য ভাষায় অনুবাদ :
दीवारों आदि पर किसी विशेष शैली में बना हुआ चित्र।
कई महलों में भित्तिचित्र बने हैं।