পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭಲ್ಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭಲ್ಲೆ   ನಾಮಪದ

অর্থ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

উদাহরণ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

সমার্থক : ಈಟಿ, ಬರ್ಚಿ, ಶೂಲ


অন্যান্য ভাষায় অনুবাদ :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

অর্থ : ಒಂದು ತರಹದ ಈಟಿ

উদাহরণ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

সমার্থক : ಈಟಿ, ಭರ್ಚಿ, ಶಲ್ಯ, ಶೂಲ


অন্যান্য ভাষায় অনুবাদ :

एक प्रकार की बरछी।

शिकारी ने छूटे से शेर पर प्रहार किया।
छूटा

অর্থ : ಮೇಲ್ಭಾಗ ದಪ್ಪವಾಗಿದ್ದು ಹಾಗೂ ಕೆಳ ಭಾಗ ಚೂಪಾಗಿರುವಂತಹ ವಸ್ತು

উদাহরণ : ರಾಮ ಭಲ್ಲೆಯನ್ನು ಎಸೆಯುತ್ತಿದ್ದಾನೆ.


অন্যান্য ভাষায় অনুবাদ :

ऐसा खम्भा जिसका ऊपरी भाग मोटा तथा नीचला भाग नुकीला हो।

राम शंकु को गाड़ रहा है।
शंकु, शङ्कु

অর্থ : ಚಿಕ್ಕ ಈಟಿ

উদাহরণ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

সমার্থক : ಈಟಿ, ಬರ್ಚಿ


অন্যান্য ভাষায় অনুবাদ :

छोटा भाला।

उसने बरछी से सर्प पर प्रहार किया।
बरछी, भालि, भाली, सेली

অর্থ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

উদাহরণ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

সমার্থক : ಈಟಿ, ಬರ್ಚಿ


অন্যান্য ভাষায় অনুবাদ :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर