পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭರಣಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭರಣಿ   ನಾಮಪದ

অর্থ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎರಡನೇ ನಕ್ಷತ್ರ

উদাহরণ : ಅಶ್ವಿನಿ ನಕ್ಷತ್ರ ಭರಣಿಗಿಂತ ಮುಂಚೆ ಬರುತ್ತದೆ.

সমার্থক : ಭರಣಿ ನಕ್ಷತ್ರ, ಭರಣಿ-ನಕ್ಷತ್ರ


অন্যান্য ভাষায় অনুবাদ :

सत्ताईस नक्षत्रों में से दूसरा नक्षत्र।

अश्विनी नक्षत्र भरणी से पहले आता है।
भरणी, भरणी नक्षत्र, यमेश, याम्या

অর্থ : ಒಂದು ಲಗ್ನ

উদাহরণ : ಭೂಮಿ ಪೂಜೆ ಮಾಡುವುದಕ್ಕೆ ಭರಣಿ ಲಗ್ನ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.

সমার্থক : ಭರಣಿ ಲಗ್ನ, ಭರಣಿ-ಲಗ್ನ


অন্যান্য ভাষায় অনুবাদ :

एक लग्न।

भरणी भूमि खोदने के लिए शुभ समझा जाता है।
भरणी, भरणी लग्न

অর্থ : ಚಂದ್ರನು ಭರಣಿ ನಕ್ಷತ್ರಕ್ಕೆ ಹೊದಂತಹ ಸಮಯ

উদাহরণ : ಭರಣಿ ನಕ್ಷತ್ರದಲ್ಲಿ ಹಸು ತನ್ನ ಕರುವಿಗೆ ಜನ್ಮ ನೀಡಿತು.

সমার্থক : ಭರಣಿ ನಕ್ಷತ್ರ


অন্যান্য ভাষায় অনুবাদ :

वह समय जब चंद्रमा भरणी नक्षत्र में होता है।

भरणी नक्षत्र में गाय ने बछिया जनी।
भरणी, भरणी नक्षत्र, यमेश, याम्या

অর্থ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

উদাহরণ : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

সমার্থক : ಕರಂಡಕ, ಕರಡಿಗೆ, ಕಲ್ಲಗಡಿಗೆ, ಜಾಡಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ


অন্যান্য ভাষায় অনুবাদ :

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar