পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭಯೋತ್ಪಾದಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭಯೋತ್ಪಾದಕ   ನಾಮಪದ

অর্থ : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ

উদাহরণ : ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.

সমার্থক : ಆತಂಕವಾದಿ, ಉಗ್ರವಾದಿ


অন্যান্য ভাষায় অনুবাদ :

वह जो लोगों को आतंकित करता हो।

कश्मीर में चार आतंकवादी पुलिस की गोली के शिकार हो गये।
आतंकवादी, आतंकी, आतङ्कवादी, इंतहापसंद, इन्तहापसन्द, टेररिस्ट, टेरोरिस्ट, दहशतगर्द, दहशतवादी

ಭಯೋತ್ಪಾದಕ   ಗುಣವಾಚಕ

অর্থ : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು

উদাহরণ : ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.

সমার্থক : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ


অন্যান্য ভাষায় অনুবাদ :

आतंकवाद का या आतंकवाद से सम्बन्धित।

आजकल के कई नेता भी आतंकवादी गतिविधियों में लिप्त हैं।
आतंकवादी, आतंकी, आतङ्कवादी, इंतहापसंद, इन्तहापसन्द, दहशतगर्द, दहशतवादी

অর্থ : ಯಾರನ್ನಾದರೂ ಭಯಗೊಳಿಸುವ ಗುಣ ಅಥವಾ ಸ್ವಭಾವ

উদাহরণ : ಪೋಲೀಸರು ಉಗ್ರವಾದಿ ವ್ಯಕ್ತಿಯೊಬ್ಬನನ್ನು ಬಂದಿಸಿದ್ದಾರೆ.

সমার্থক : ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕನಾದ, ಭಯೋತ್ಪಾದಕನಾದಂತ, ಭಯೋತ್ಪಾದಕನಾದಂತಹ


অন্যান্য ভাষায় অনুবাদ :

जो उग्रवाद का समर्थन करता हो।

उग्रवादी व्यक्ति देश में हिंसा फैला रहे हैं।
उग्रपंथी, उग्रवादी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra