পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭದ್ರವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭದ್ರವಾದಂತ   ಗುಣವಾಚಕ

অর্থ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

উদাহরণ : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

সমার্থক : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತಹ


অন্যান্য ভাষায় অনুবাদ :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

অর্থ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ

উদাহরণ : ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ

সমার্থক : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


অন্যান্য ভাষায় অনুবাদ :

जो किसी की तुलना में भारी पड़े।

शहरों और गाँवों में हावी राजनीति ने हिंसा को बढ़ावा दिया है।
हावी

Most powerful or important or influential.

The economically ascendant class.
D-day is considered the dominating event of the war in Europe.
ascendant, ascendent, dominating

অর্থ : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ

উদাহরণ : ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.

সমার্থক : ಭದ್ರ, ಭದ್ರವಾದ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


অন্যান্য ভাষায় অনুবাদ :

जिसमें किसी प्रकार की विपत्ति की संभावना न हो।

वह निरापद जीवन जीता रहा।
निरापद

Free from danger or the risk of harm.

A safe trip.
You will be safe here.
A safe place.
A safe bet.
safe

অর্থ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

উদাহরণ : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

সমার্থক : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


অন্যান্য ভাষায় অনুবাদ :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़

অর্থ : ಅನರ್ಥದ ಶಂಕೆಯು ಇಲ್ಲದಿರುವಂತಹ

উদাহরণ : ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.

সমার্থক : ಭದ್ರ, ಭದ್ರವಾದ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


অন্যান্য ভাষায় অনুবাদ :

जिसमें अनर्थ की आशंका न हो।

निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।
निरापद

Thought to be devoid of risk.

risk-free, riskless, unhazardous