অর্থ : ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುವ ಒಂದು ರಾಸಾಯನಿಕ ಉಪಕರಣ
উদাহরণ :
ಈ ಆಟಸಾಮಾನನ್ನು ಚಾಲನೆ ಮಾಡಲು ನಾಲ್ಕು ಸೆಲ್ ಬೇಕಾಗುತ್ತದೆ.
সমার্থক : ಸೆಲ್
অন্যান্য ভাষায় অনুবাদ :
A device that delivers an electric current as the result of a chemical reaction.
cell, electric cell