পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೋಳಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೋಳಿಸು   ನಾಮಪದ

অর্থ : ಹಿಂದೂಗಳ ಹದಿನೇಳು ಸಂಸ್ಕಾರದಲ್ಲಿ ಒಂದು ಅದರಲ್ಲಿ ಮಗುವಿನ ತಲೆಯನ್ನು ಬೋಳಿಸಲಾಗುತ್ತದೆ

উদাহরণ : ನನ್ನ ಗಂಡ ಧರ್ಮಸ್ಥಳದಲ್ಲಿ ಮುಡಿಕೊಟ್ಟರು.

সমার্থক : ಕೂದಲನ್ನು ತೆಗೆ, ಕೂದಲನ್ನು ತೆಗೆಸುವುದು, ಕೂದಲು ಕೊಡುವುದು, ತಲೆ ಬೋಳಿಸಲ್ಪಡು, ಮುಡಿಕೊಡುವುದು


অন্যান্য ভাষায় অনুবাদ :

हिन्दुओं के सोलह संस्कारों में से एक जिसमें बालक का सिर मूँड़ा जाता है।

मेरे भतीजे का मुंडन संस्कार आज मुम्बा देवी के मंदिर में संपन्न हुआ।
केश मुंडन, केशांत संस्कार, चूड़ा, चूड़ा-करण, चूड़ाकरण, मुंडन, मुंडन संस्कार

Shaving the crown of the head by priests or members of a monastic order.

tonsure

ಬೋಳಿಸು   ಕ್ರಿಯಾಪದ

অর্থ : ಕತ್ತಿಯಿಂದ ಕ್ಷೌರ ಮಾಡುವುದು ಅಥವಾ ತಲೆಯಲ್ಲಿನ ಎಲ್ಲಾ ಕೂದಲನ್ನು ತೆಗೆಯುವ ಕ್ರಿಯೆ

উদাহরণ : ಹಜಾಮನು ಅವನ ತಲೆಯನ್ನು ಬೋಳಿಸುತ್ತಿದ್ದಾನೆ.


অন্যান্য ভাষায় অনুবাদ :

उस्तरे से हजामत बनाना या सिर आदि के पूरे बाल निकालना।

नाई उसका सर मूड़ रहा है।
मूँड़ना, मूंड़ना, मूड़ना

Remove body hair with a razor.

shave

অর্থ : ತಲೆಯ ಕೂದಲನ್ನೆಲ್ಲಾ ತೆಗೆಯಿಸು

উদাহরণ : ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.

সমার্থক : ಕ್ಷೌರ ಮಾಡಿಸು, ಹಜಾಮತಿ ಮಾಡಿಸು


অন্যান্য ভাষায় অনুবাদ :

सिर आदि के बाल निकलवाना।

नाई के पास जाकर उसने अपना सिर मुड़वाया।
मुँड़वाना, मुँड़ाना, मुंडन कराना, मुंड़वाना, मुंड़ाना, मुड़वाना, मुड़ाना

Remove body hair with a razor.

shave