সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ತಿಳಿಸುವ ಅಥವಾ ಬೋಧಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ
উদাহরণ : ಗಣಿತದ ಸವಾಲನ್ನು ನಾನು ತಿಳಿಸಲು ಸಾಧ್ಯವಾಗದಿದ್ದರೆ ಇನ್ನೊಬ್ಬ ಅಧ್ಯಾಪಕರಿಂದ ತಿಳಿದುಕೊಳ್ಳಿ.
সমার্থক : ತಿಳಿಸು
অন্যান্য ভাষায় অনুবাদ :हिन्दी
समझाने का काम दूसरे से कराना।
অর্থ : ಕಲಿಸುವ ಅಥವಾ ಬೋಧಿಸುವ ಕೆಲಸವನ್ನು ಮಾಡುವ
উদাহরণ : ರಾಮಾನುಜರು ವಿದ್ಯಾಲಯದಲ್ಲಿ ಗಣಿತವನ್ನು ಬೋಧಿಸುತ್ತಾರೆ.
সমার্থক : ಓದಿಸು, ಕಲಿಸು
অন্যান্য ভাষায় অনুবাদ :हिन्दी English
अध्यापन करना या पढ़ाने का काम करना।
Impart skills or knowledge to.
ইনস্টল