অর্থ : ಎರಡೂ ಕೈಯನ್ನು ಸೇರಿಸಿ ಬಗ್ಗಿಸಿದಾಗ ಆಗುವಂತಹ ಕಂದಕದಿಂದ ಏನನ್ನಾದರು ತುಂಬಲು ಅಥವಾ ಕೊಡಲು ಉಪಯೋಗಿಸುತ್ತಾರೆ
উদাহরণ :
ಅವನು ಬೊಗಸೆಯಲ್ಲಿ ಹೂವುಗಳನ್ನು ತೆಗೆದು ಕೊಂಡು ಹೋಗಿ ದೇವರಿಗೆ ಅರ್ಪಿಸಿದನು.
অন্যান্য ভাষায় অনুবাদ :
অর্থ : ಎರಡು ಹಸ್ತಗಳಲ್ಲಿ ಹಿಡಿಯುವ ಪ್ರಮಾಣ ಅಥವಾ ಗುಳಿಯಾಗುವಂತೆ ಜೋಡಿಸಿದ ಎರಡು ಹಸ್ತಗಳು
উদাহরণ :
ಅವನು ಬೊಗಸೆಯಲ್ಲಿ ಪಂಚಾಮೃತವನ್ನು ತೆಗೆದುಕೊಂಡನು.
অন্যান্য ভাষায় অনুবাদ :