পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೇಸರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೇಸರ   ನಾಮಪದ

অর্থ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

উদাহরণ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

সমার্থক : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಭಯ, ವಿರಕ್ತಿ, ವ್ಯಥೆ, ಸಂಕಟ


অন্যান্য ভাষায় অনুবাদ :

Emotions experienced when not in a state of well-being.

sadness, unhappiness

অর্থ : ಬೇಸರ ವಾಗುವ ಸ್ಥಿತಿ ಅಥವಾ ಭಾವನೆ

উদাহরণ : ದಿನವಿಡಿ ಸಮ್ಮೇಳನದಲ್ಲಿ ಎಲ್ಲರ ವ್ಯಾಕ್ಯಾನ ಕೇಳಿ ಕೇಳಿ ಈಗ ಜಿಗುಪ್ಸೆ ಹುಟ್ಟಿದೆ, ನಡೆಯಿರಿ ಎಲ್ಲಾದರೂ ತಿರುಗಾಡಿಕೊಂಡು ಬರೋಣ.

সমার্থক : ಜಿಗುಪ್ಸೆ, ಬೇಜಾರು, ವ್ಯಾಕುಲತೆ


অন্যান্য ভাষায় অনুবাদ :

ऊबने या बोर होने की स्थिति या भाव।

ऊब से बचने का कोई उपाय है आपके पास।
दिनभर सम्मेलन में सबका व्याखान सुनते-सुनते अब उबाई आने लगी है, चलो कहीं घूमकर आते हैं।
अकुताई, अकुलाई, उकताई, उकताहट, उच्चाट, उबाई, ऊब, बोरियत

The feeling of being bored by something tedious.

boredom, ennui, tedium