পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೇರೆ ಇಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೇರೆ ಇಡು   ಕ್ರಿಯಾಪದ

অর্থ : ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲು ಅಥವಾ ಜೀವನದ ಆಗು ಹೋಗುಗಳಲ್ಲಿ ಉಪಯೋಗಕ್ಕೆ ಬರಲು ಅದನ್ನು ಬೇರೆ ಇಡುವ ಪ್ರಕ್ರಿಯೆ

উদাহরণ : ನೀವು ಸ್ವಲ್ಪ ಹಣವನ್ನು ಬೇರೆ ಇಡು.

সমার্থক : ಉಳಿಸು


অন্যান্য ভাষায় অনুবাদ :

* अलग रखना विशेषकर भविष्य में उपयोग के लिए या किसी होनी या अनहोनी के लिए।

आप कुछ धन अलग रखिए।
अलग रखना, रक्षित करना

Hold back or set aside, especially for future use or contingency.

They held back their applause in anticipation.
reserve

অর্থ : ದೂರ ಅಥವಾ ಬೇರೆ ಇಡುವುದು

উদাহরণ : ಕೀಟನಾಶಕ ಔಷಧಿಗಳನ್ನು ಮಕ್ಕಳಿಗೆ ಸಿಗದ ಹಾಗೆ ದೂರವಿಡಬೇಕು.

সমার্থক : ದೂರವಿಡು, ಮೇಲಿಡು


অন্যান্য ভাষায় অনুবাদ :

दूर या अलग रखना।

कीटनाशक दवाओं को बच्चों की पहुँच से बचाना चाहिए।
बचाना

অর্থ : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ

উদাহরণ : ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.

সমার্থক : ಬೇರೆ ಮಾಡು, ಬೇರೆಯಿಡು


অন্যান্য ভাষায় অনুবাদ :

Mark as different.

We distinguish several kinds of maple.
differentiate, distinguish, secern, secernate, separate, severalise, severalize, tell, tell apart