অর্থ : ನೀರಿನಲ್ಲಿ ಏನನ್ನಾದರೂ ಬೇಯಿಸಿ ತಯಾರಿಸಿರುವುದು
উদাহরণ :
ಊಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಕೊಟ್ಟರು.
সমার্থক : ಕುದಿಸಿದ, ಕುದಿಸಿದಂತ, ಕುದಿಸಿದಂತಹ, ಬೇಯಿಸಿದಂತ, ಬೇಯಿಸಿದಂತಹ
অন্যান্য ভাষায় অনুবাদ :
অর্থ : ಯಾವುದೋ ಒಂದನ್ನು ಬೇಯಿಸಿರುವ
উদাহরণ :
ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ
সমার্থক : ಪರಿಪಕ್ವವಾದ, ಬೆಂದ
অন্যান্য ভাষায় অনুবাদ :