অর্থ : ಅಸಮ್ಮತ ಅಥವಾ ಅಸ್ವೀಕೃತಿ ಸೂಚಿಸುವ ಒಂದು ಶಬ್ದ
উদাহরণ :
ಅವನ ಕೋರಿಕೆಯನ್ನು ಇಲ್ಲವೆನ್ನಲು ಆಗಲಿಲ್ಲ
অন্যান্য ভাষায় অনুবাদ :
অর্থ : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ
উদাহরণ :
ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು
সমার্থক : ಬೇಟೆಗಾರ, ಬೇಟೆಯಾಡುವವನು, ಶಿಕಾರಿ
অন্যান্য ভাষায় অনুবাদ :
Someone who sets snares for birds or small animals.
snarerঅর্থ : ಬೇಟೆಯಾಡುವ ವ್ಯಕ್ತಿ
উদাহরণ :
ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು
অন্যান্য ভাষায় অনুবাদ :
অর্থ : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ
উদাহরণ :
ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.
সমার্থক : ಬೇಟೆಗಾರ, ಬೇಟೆಯಾಡುವವ, ಶಿಕಾರಿ
অন্যান্য ভাষায় অনুবাদ :
शिकार से संबंध रखनेवाला या शिकार में काम आनेवाला।
शिकारी ने खरगोश के पीछे अपना शिकारी कुत्ता छोड़ा।