অর্থ : ಬೆಳ್ಳಿಯಿಂದ ಮಾಡಿರುವಂತಹ ಪಾತ್ರೆ
উদাহরণ :
ಮೊದಲು ರಾಜ-ಮಹಾರಾಜರುಗಳು ತಿನ್ನುವುದಕ್ಕೆ-ಕುಡಿಯುವುದಕ್ಕೆ ಬೆಳ್ಳಿಯ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು.
সমার্থক : ಬೆಳ್ಳಿಯ ಪಾತ್ರೆ, ಬೆಳ್ಳಿಯಪಾತ್ರೆ
অন্যান্য ভাষায় অনুবাদ :
वह बरतन जो चाँदी का बना हो।
पहले के कुछ राजा-महराजा कुछ पीने-खाने के लिए चाँदी के बर्तनों का उपयोग करते थे।