অর্থ : ಗೋಡೆಯ ಮೇಲ್ಭಾಗದಲ್ಲಿ ಬೆಳಕಿನ ಪ್ರಕಾಶ ಬರುವುದಕ್ಕಾಗಿ ಹಾಕಿರುವಂತಹ ತೂತು
উদাহরণ :
ಗವಾಕ್ಷಿಯ ಮೇಲೆ ಒಂದು ಹಲ್ಲಿ ಕುಳಿತುಕೊಂಡಿದೆ.
সমার্থক : ಗವಾಕ್ಷಿ
অন্যান্য ভাষায় অনুবাদ :
অর্থ : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ
উদাহরণ :
ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.
অন্যান্য ভাষায় অনুবাদ :