পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೆತ್ತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೆತ್ತ   ನಾಮಪದ

অর্থ : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ

উদাহরণ : ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.

সমার্থক : ಬಡಿಗ, ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಸೆಳೆ


অন্যান্য ভাষায় অনুবাদ :

बाँस, काठ आदि की पतली लचीली तीली।

वह खपची से टोकरी बना रही है।
कमठी, खपची, खपच्ची, खपाची, फट्टी

A thin sliver of wood.

He lit the fire with a burning splint.
splint

অর্থ : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

উদাহরণ : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

সমার্থক : ಕೋಲು, ದಪ್ಪಕೋಲು, ದೊಣ್ಣೆ, ಬಡಿಗೆ, ಸಲಾಕಿ


অন্যান্য ভাষায় অনুবাদ :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

অর্থ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ

উদাহরণ : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.

সমার্থক : ಕೋಲು, ಛಡಿ, ಹುಲ್ಲುಕಡ್ಡಿ


অন্যান্য ভাষায় অনুবাদ :

पीरों की मज़ार पर चढ़ने वाली झंडी।

उसने मज़ार पर छड़ी चढ़ाई।
छड़ी

অর্থ : ಉದ್ದವಾದ ಬಿದಿರಕೋಲು

উদাহরণ : ಕೂಲಿಯವನು ಬೆತ್ತವನ್ನು ಒಂದು ಕಡೆ ತಂದು ಇಡುತ್ತಿದ್ದಾನೆ.

সমার্থক : ದೋಟಿ


অন্যান্য ভাষায় অনুবাদ :

लंबा बाँस का डंडा।

मज़दूर लग्गे इकट्ठे कर रहे हैं।
लग्गा, लग्गी, लग्घा, लग्घी

অর্থ : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

উদাহরণ : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

সমার্থক : ಕೋಲು, ದೊಣ್ಣೆ


অন্যান্য ভাষায় অনুবাদ :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

অর্থ : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು

উদাহরণ : ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು

সমার্থক : ಕೋಲು, ಬಿದುರಿನ ಕಡ್ಡಿ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ


অন্যান্য ভাষায় অনুবাদ :

बेंत का डंठल जिसका उपयोग छड़ी के रूप में किया जाता है।

श्याम का गृह-कार्य अधूरा होने के कारण अध्यापक जी ने उसे बेंत से पीटा।
अभ्रपुष्प, निचुल, बनीर, बेंत, वंजुल, वानीर, वेत्र, सुषेण

A small thin branch of a tree.

stick

অর্থ : ಪೂರ್ವ ಏಷಿಯಾ ಮತ್ತು ಅದರ ಸುತ್ತ-ಮುತ್ತಾ ದ್ವೀಪಗಳಲ್ಲಿ, ಜಲಾಶಯದ ಸಮೀಪ ಹೆಚ್ಚಾಗಿ ಬೆಳೆಯುವ ಒಂದು ಮರದ ರೆಂಬೆಯಿಂದ ಬೆತ್ತದ ಕೋಲು ಮಾಡಿ ಮತ್ತು ಸಣ್ಣಬುಟ್ಟಿ, ಕುರ್ಚಿಗಳು, ಉಯ್ಯಾಲೆ ಮುಂತಾದವುಗಳನ್ನು ಮಾಡುವರು

উদাহরণ : ಮೋಹನ ತನ್ನ ಮನೆಯ ಹಿಂಭಾಗದಲ್ಲಿ ಬಿದಿರಿನ ಗಿಡ ನೆಟ್ಟಿದ್ದಾನೆ.

সমার্থক : ಒಡಪು, ಕರ್ಮಾರ, ಖೇತ, ಬಿದಿರು, ಮಸ್ಕರ, ಸಣ್ಣ ಬಿದಿರು


অন্যান্য ভাষায় অনুবাদ :

पूर्वी एशिया और उसके आस-पास के टापुओं में जलाशयों के पास अधिकता से होने वाली एक लता जिसके डंठलों से छड़ियाँ बनती हैं तथा टोकरियाँ, कुर्सियाँ, झूले आदि बुने जाते हैं।

मोहन ने अपने घर के पीछे बेंत लगा रखा है।
निचुल, पत्रमाल, बनीर, बेंत, मंजरीक, योगिदंड, वंजुल, वानीर, वेत्र, सुषेण

A plant with a weak stem that derives support from climbing, twining, or creeping along a surface.

vine