পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೂದಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೂದಿ   ನಾಮಪದ

অর্থ : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ

উদাহরণ : ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.

সমার্থক : ಭಸ್ಮ, ವಿಭೂತಿ


অন্যান্য ভাষায় অনুবাদ :

अग्निहोत्र की राख जिसे शिव भक्त माथे पर लगाते और शरीर पर मलते हैं।

साधु बाबा भस्म लगाकर साधना में लीन हैं।
भस्म

অর্থ : ಬೆರಣಿ ಸುಟ್ಟ ಮೇಲೆ ಉಳಿಯುವ ಪುಡಿ

উদাহরণ : ಹಳ್ಳಿಗಳಲ್ಲಿ ಬೂದಿಯಿಂದ ಪಾತ್ರೆಗಳನ್ನು ಉಜ್ಜಿ ತೊಳೆಯುತ್ತಾರೆ.


অন্যান্য ভাষায় অনুবাদ :

कंडे की राख।

गाँव में खरिया से बरतन माँजते हैं।
खरिया

The residue that remains when something is burned.

ash

অর্থ : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ

উদাহরণ : ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.

সমার্থক : ಭಸ್ಮ, ವಿಭೂತಿ


অন্যান্য ভাষায় অনুবাদ :

वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।

च्यवनप्राश में सोने, चाँदी आदि का भस्म भी मिलाया जाता है।
भस्म

অর্থ : ಯಾವುದೇ ವಸ್ತು ಸುಟ್ಟ ನಂತರ ಉಳಿದಿರುವ ಪುಡಿ

উদাহরণ : ಹಳ್ಳಿಯಲ್ಲಿ ಕೆಲವರು ಬೂದಿಯಿಂದ ಪಾತ್ರೆಯನ್ನು ಉಜ್ಜುವರು


অন্যান্য ভাষায় অনুবাদ :

किसी चीज़ के बिल्कुल जल जाने पर उसका बचा हुआ अंश।

गाँव में कुछ लोग राख से बरतन माँजते हैं।
अर्घट, अर्वट, गर्द, भस्म, राख

The residue that remains when something is burned.

ash