অর্থ : ಯಾವುದಾದರು ಮಾತನ್ನು ಪ್ರಾರಂಭಿಸುವುದು
উদাহরণ :
ವಿಚ್ಛೇದನವನ್ನು ಪಡೆದ ಹೆಂಗಸು ಮಕ್ಕಳ ಮನಸ್ಸಿನಲ್ಲಿ ತಂದೆಯ ಬಗ್ಗೆ ವಿಷದ ಬೀಜವನ್ನು ಬಿತ್ತುತ್ತಿದ್ದಾಳೆ.
অন্যান্য ভাষায় অনুবাদ :
किसी बात का सूत्रपात करना।
तलाक़शुदा औरत ने अपने बच्चे के मन में उसके पिता के प्रति घृणा के बीज बोए।অর্থ : ಗಿಡಗಳನ್ನು ನೆಡುವ ಪ್ರಕ್ರಿಯೆ
উদাহরণ :
ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.
সমার্থক : ನೆಡು
অন্যান্য ভাষায় অনুবাদ :
অর্থ : ಬೆಳೆ ಬೆಳೆಯುವುದಕ್ಕಾಗಿ ಹೊಲದಲ್ಲಿ ಬೀಜವನ್ನು ಚೆಲ್ಲುವುದು ಅಥವಾ ಬಿತ್ತನೆ ಮಾಡುವುದು
উদাহরণ :
ರೈತನು ಹೊಲದಲ್ಲಿ ಗೋಧಿ ಬೀಜವನ್ನು ಬಿತ್ತುತ್ತಿದ್ದಾನೆ.
সমার্থক : ಬೀಜ ಚಲ್ಲು
অন্যান্য ভাষায় অনুবাদ :
उपजाने के लिए खेत में बीज छिड़कना या बिखेरना।
किसान खेत में गेहूँ बो रहा है।অর্থ : ಬಿತ್ತನೆಯ ಕೆಲಸ ಮಾಡುವ ಪ್ರಕ್ರಿಯೆ
উদাহরণ :
ಹೊಲಕ್ಕೆ ಬೀಜ ಬಿತ್ತಿಯಾಗಿದೆ.
সমার্থক : ಬೀಜ ಬಿತ್ತಿಸು, ಬೀಜ-ಬಿತ್ತು
অন্যান্য ভাষায় অনুবাদ :