পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಡುಗಡೆ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಡುಗಡೆ ಮಾಡು   ಕ್ರಿಯಾಪದ

অর্থ : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು

উদাহরণ : ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.

সমার্থক : ಖುಲಾಸೆ ಮಾಡು, ವಿಮುಕ್ತಿಗೊಳಿಸು


অন্যান্য ভাষায় অনুবাদ :

किसी को उसके द्वारा किए हुए अपराध के आरोप से मुक्त कर देना।

न्यायाधीश ने कैदी को बरी किया।
अपराधमुक्त करना, छोड़ना, दोषमुक्त करना, बरी करना, रिहा करना

Pronounce not guilty of criminal charges.

The suspect was cleared of the murder charges.
acquit, assoil, clear, discharge, exculpate, exonerate

অর্থ : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

উদাহরণ : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

সমার্থক : ಬಿಡುಗಡೆಗೊಳಿಸು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು


অন্যান্য ভাষায় অনুবাদ :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

অর্থ : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ

উদাহরণ : ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.

সমার্থক : ಮುಕ್ತಿಗೊಳಿಸು


অন্যান্য ভাষায় অনুবাদ :

किसी भी प्रकार की परेशानी, जंजाल, बंधन आदि से मुक्त कराना।

आपने मुझे इस कर्ज से छुटकारा दिला दिया।
छुटकारा दिलाना, निज़ात दिलाना, निजात दिलाना, मुक्त कराना, मुक्ति दिलाना

Relieve from.

Rid the house of pests.
disembarrass, free, rid

অর্থ : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು

উদাহরণ : ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.

সমার্থক : ವಿಮುಕ್ತಿಗೊಳಿಸು, ವಿಮೋಚನೆಗೊಳಿಸು


অন্যান্য ভাষায় অনুবাদ :

अपनी पकड़ से अलग या बंधन से मुक्त करना।

उसने पिंजरे में बंद पक्षियों को आज़ाद किया।
आज़ाद करना, आजाद करना, उन्मुक्त करना, खोलना, छोड़ना, बंधन मुक्त करना, मुक्त करना, स्वतंत्र करना

Grant freedom to. Free from confinement.

free, liberate, loose, release, unloose, unloosen