পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಡಿಸು   ಕ್ರಿಯಾಪದ

অর্থ : ಮದರಂಗಿ, ಅರಿಶಿನ, ವಿಳೆದೆಲೆಯ ಬಣ್ಣ ಬರುವ ಪ್ರಕ್ರಿಯೆ

উদাহরণ : ಅವಳ ಕೈಯಲ್ಲಿ ಮಂದರಂಗಿ ಬಿಡಿಸಿದ್ದಾರೆ.


অন্যান্য ভাষায় অনুবাদ :

मेंहदी,हल्दी,पान आदि का रंग चढ़ना।

उसके हाथों पर मेंहदी रची है।
रचना

অর্থ : ಬಿಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

উদাহরণ : ಮೋಹನನು ಸೋಹನನ್ನು ಸಿಪಾಯಿಗಳಿಂದ ಬಿಡಿಸಿದನು.

সমার্থক : ಬಿಡುಗಡೆ ಮಾಡಿಸು


অন্যান্য ভাষায় অনুবাদ :

छोड़ने का काम दूसरे से कराना।

मोहन ने सोहन को सिपाही से छुड़वाया।
छुड़वाना, छोड़वाना

অর্থ : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

উদাহরণ : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

সমার্থক : ತೆಗೆ, ಬಿಚ್ಚು

অর্থ : ಸ್ವಭಾವ, ರೂಢಿ, ವಾಡಿಕೆಯನ್ನು ದೂರ ಮಾಡುವುದು

উদাহরণ : ನನ್ನ ಮಗಳು ಹೆಚ್ಚಟ್ಟು ಚೀಪುವ ಅಭ್ಯಾಸವನ್ನು ಬಹಳ ಪ್ರಯಾಸ ಪಟ್ಟು ನಾನು ಬಿಡಿಸಿದೆ.

সমার্থক : ಬೇರೆ ಮಾಡು


অন্যান্য ভাষায় অনুবাদ :

आदत आदि को दूर करना।

मैंने अपनी बेटी की अँगूठा चूसने की आदत को बड़ी मुश्किल से छुड़ाया।
छुड़ाना, छोड़ाना

অর্থ : ಗೋಜಲಾಗಿರುವುದನ್ನು ಸರಳ ಗೊಳಿಸುವ ಪ್ರಕ್ರಿಯೆ

উদাহরণ : ಗಂಟು ಹಾಕಿದ ಹಗ್ಗಗಳನ್ನು ಬಿಡಿಸಲಾಯಿತು.


অন্যান্য ভাষায় অনুবাদ :

किसी वस्तु आदि की उलझन दूर होना।

उलझी हुई रस्सियाँ सुलझ गईं।
सुलझना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

অর্থ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

উদাহরণ : ಅವರ ರಹಸ್ಯ ಬಯಲಾಯಿತು.

সমার্থক : ತೆರೆದಿಡು, ಬಿಚ್ಚು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


অন্যান্য ভাষায় অনুবাদ :

অর্থ : ಗೋಜಲಾಗಿರುವುದನ್ನು ಸರಳವಾಗಿ ಬಿಡಿಸುವ ಪ್ರಕ್ರಿಯೆ

উদাহরণ : ರೈತನು ಗಂಟು ಹಾಕಿದ್ದ ಹಗ್ಗವನ್ನು ಬಿಡಿಸುತ್ತಿದ್ದಾನೆ.


অন্যান্য ভাষায় অনুবাদ :

किसी वस्तु आदि की उलझन को दूर करना।

किसान उलझी हुई रस्सियों को सुलझा रहा है।
अनगाना, सुलझाना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle