পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಂದಿಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಂದಿಗೆ   ನಾಮಪದ

অর্থ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ

উদাহরণ : ಖಾಲಿಯಾದ ಕಳಶಕ್ಕೆ ನೀರು ತುಂಬಿ.

সমার্থক : ಕಲಶ, ಕಲಸ, ಕಲಸಾ, ಕಳಸ, ಕೊಡ


অন্যান্য ভাষায় অনুবাদ :

पानी भरने या रखने का एक बर्तन।

खाली कलश में जल भर दो।
कलश, कलशा, कलसा, घट, घैला, निप

A large vase that usually has a pedestal or feet.

urn

অর্থ : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ

উদাহরণ : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.

সমার্থক : ಕೊಡ, ಚೌರಿಗೆ


অন্যান্য ভাষায় অনুবাদ :

धातु का बड़ा घड़ा।

बच्चे ने गगरे का पानी नीचे गिरा दिया।
गगरा

অর্থ : ನೀರನ್ನು ತುಂಬುವ ಒಂದು ಮಣ್ಣಿನ ಚಿಕ್ಕ ಪಾತ್ರೆ

উদাহরণ : ಅವಳು ಸಣ್ಣಕೊಡದಲ್ಲಿ ನೀರನ್ನು ತುಂಬಿಕೊಂಡು ಬಂದಳು.

সমার্থক : ಕೊಡಪಾನ, ಸಣ್ಣಕೊಡ


অন্যান্য ভাষায় অনুবাদ :

पानी भरने का मिट्टी का छोटा बर्तन।

वह गगरी में पानी भर लाया।
गगरिया, गगरी, गागर, गागरी

অর্থ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

উদাহরণ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

সমার্থক : ಕುಂಭ, ಕೊಡ


অন্যান্য ভাষায় অনুবাদ :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

অর্থ : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

উদাহরণ : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

সমার্থক : ಹೂಜಿ


অন্যান্য ভাষায় অনুবাদ :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot